ಉಚಿತ ಕಂಪ್ಯೂಟರ್ ತರಬೇತಿ ಉದ್ಘಾಟನೆ (ಲಾಲ್ ಬಹಾದ್ದೂರ್ ಶಾಸ್ತ್ರಿಯವರಿಗೆ ಸಮರ್ಪಣೆ)

ಸ್ಥಳ: ಸಂಸ್ಕಾರ್ ಕಂಪ್ಯೂಟರ್ ಎಜುಕೇಶನ್ – ಉಡುಪಿ.

ದಿನಾಂಕ: ಅಕ್ಟೋಬರ್ 02, 2017

ಸಮಯ: ಸಂಜೆ 04:00 ರಿಂದ 05:30 ಗಂಟೆ

ಪ್ರಮುಖ ಉಪಸ್ಥಿತಿ: ಸುದೇಶ್ ರಾವ್, ಮ್ಯಾನೇಜಿಂಗ್ ಡೈರೆಕ್ಟರ್ ಹಂಸ ಚೈತನ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಡುಪಿ.