ಧ್ಯಾನ ಶಿಬಿರದ ಸ್ವಯಂ ಸೇವಕರಾಗಿ ಯುವ ಭಾರತ್ ಭಾಗಿಯಾಗಿರುವುದು.

ಸ್ಥಳ: ಉಡುಪಿ.

ದಿನಾಂಕ: ನವೆಂಬರ್ 15, 2019

ಪರ್ಯಾಯ ಪಲಿಮಾರು ಶ್ರೀ ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದರ ರಾಜಾಶ್ರಯದಲ್ಲಿ, ಯೋಗ ಗುರು ರಾಮ್ ದೇವ್ ಬಾಬಾ ರವರ ದಿವ್ಯ ಉಪಸ್ಥಿತಿಯಲ್ಲಿ ಯೋಗ-ಧ್ಯಾನ ಶಿಬಿರ.