ನಾಯಕತ್ವ ತರಬೇತಿ ಶಿಬಿರ (ಮಹಾತ್ಮ ಗಾಂಧಿಜೀಗೆ ಸಮರ್ಪಣೆ)

ಸ್ಥಳ: ಯುವ ಭಾರತ್ ಕಾರ್ಯಾಲಯ- ಉಡುಪಿ.

ದಿನಾಂಕ: ಅಕ್ಟೋಬರ್ 02, 2013

ಸಮಯ: ಬೆಳಿಗ್ಗೆ 08:00 ರಿಂದ ಮಧ್ಯಾಹ್ನ 02:00 ಗಂಟೆ

ಪ್ರಮುಖ ಉಪಸ್ಥಿತಿ: ರಾಜೇಂದ್ರ ಭಟ್ ಕೆ, ಮಾರ್ಗದರ್ಶಕರು, ಯುವ ಭಾರತ್ ಕರ್ನಾಟಕ. ಹರೀಶ್ ಪಡುಕರೆ, ಸ್ಥಾಪಕರು, ಸಂಸ್ಕಾರ್ ಫೌಂಡೇಶನ್(ರಿ). ಸತೀಶ್ ರಾವ್, ಜಿಲ್ಲಾ ಪ್ರಭಾರಿ, ಯುವ ಭಾರತ್ ಕರ್ನಾಟಕ. ರಂಜನ್ ಕಟಪಾಡಿ, ಉಡುಪಿ ಜಿಲ್ಲಾ ಸಂಚಾಲಕರು, ಯುವ ಭಾರತ್ ಕರ್ನಾಟಕ.