ಪರಿಸರ ವಿರೋಧಿ ಉದ್ದಿಮೆಗಳ ವಿರುದ್ಧ ಬೈಕ್ ರ್ಯಾಲಿ ಮತ್ತು ಪ್ರತಿಭಟನಾ ಸಭೆ (ರಾಜೀವ್ ದೀಕ್ಷಿತ್‍ಗೆ ಸಮರ್ಪಣೆ)

ಸ್ಥಳ: ಪಡುಕರೆ ಶಾಲಾ ಮೈದಾನ.

ದಿನಾಂಕ: ನವೆಂಬರ್ 30, 2012

ಸಮಯ: ಸಂಜೆ 4:00 ರಿಂದ 9 ಗಂಟೆ

ಪ್ರಮುಖ ಉಪಸ್ಥಿತಿ: ಮನೋರಮ ಮಧ್ವರಾಜ್, ಸಂಸದರು ಉಡುಪಿ. ಪ್ರಮೋದ್ ಮುತಾಲಿಕ್, ಸ್ಥಾಪಕರು, ಶ್ರೀ ರಾಮ ಸೇನೆ. ಹರೀಶ್ ಪಡುಕರೆ, ಸ್ಥಾಪಕರು, ಸಂಸ್ಕಾರ್ ಫೌಂಡೇಶನ್(ರಿ).