ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಮವಸತ್ರ ವಿತರಣೆ (ಸ್ವಾಮಿ ವಿವೇಕಾನಂದ ಪುಣ್ಯತಿಥಿ)

ಸ್ಥಳ: ಯುವ ಭಾರತ್ ಕಾರ್ಯಾಲಯ – ಉಡುಪಿ.

ದಿನಾಂಕ: ಜುಲೈ 04, 2012

ಸಮಯ: ಸಂಜೆ 04:30

ಪ್ರಮುಖ ಉಪಸ್ಥಿತಿ: ಹರೀಶ್ ಪಡುಕರೆ, ಸ್ಥಾಪಕರು, ಸಂಸ್ಕಾರ್ ಫೌಂಡೇಶನ್(ರಿ).
ಮಧುಸೂಧನ್ ಕೆಮ್ಮಣ್ಣು, ಉಮೇಶ್ ಕೋಟ್ಯಾನ್.