ಬ್ರಹತ್ ರಕ್ತದಾನ ಶಿಬಿರ

ಸ್ಥಳ: ಸರಕಾರಿ ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು – ಉಡುಪಿ.

ದಿನಾಂಕ: ಅಗಸ್ಟ್ 15, 2011

ಸಮಯ: ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 1 ಗಂಟೆ

ಪ್ರಮುಖ ಉಪಸ್ಥಿತಿ: ಡಾ. ಶರತ್, ವೈದ್ಯಾಧಿಕಾರಿ, ರಕ್ತ ನಿಧಿ ಘಟಕ, ಜಿಲ್ಲಾ ಆಸ್ಪತ್ರೆ ಉಡುಪಿ. ಹರೀಶ್ ಪಡುಕರೆ, ಸ್ಥಾಪಕರು, ಸಂಸ್ಕಾರ್ ಫೌಂಡೇಶನ್(ರಿ).
ಜಯಕರ್ ಶೆಟ್ಟಿ ಇಂದ್ರಾಳಿ, ಉದ್ಯಮಿ ಉಡುಪಿ.
ರಂಜನ್ ಕಟಪಾಡಿ, ಉಡುಪಿ ಜಿಲ್ಲಾ ಸಂಚಾಲಕರು, ಯುವ ಭಾರತ್ ಕರ್ನಾಟಕ.