ಭ್ರಷ್ಟಾಚಾರ ವಿರೋಧಿ ಜಾಗೃತಿ ಅಭಿಯಾನ್ (ರಾಜೀವ್ ದೀಕ್ಷಿತ್‍ಗೆ ಸಮರ್ಪಣೆ)

ಸ್ಥಳ: ಉಡುಪಿ ನಗರ ಪ್ರದೇಶ- ಉಡುಪಿ.

ದಿನಾಂಕ: ನವೆಂಬರ್ 30, 2013

ಸಮಯ: ಬೆಳಿಗ್ಗೆ 11:00 ರಿಂದ ಸಂಜೆ 05:00 ಗಂಟೆ

ಪ್ರಮುಖ ಉಪಸ್ಥಿತಿ: ಹರೀಶ್ ಪಡುಕರೆ, ಸ್ಥಾಪಕರು, ಸಂಸ್ಕಾರ್ ಫೌಂಡೇಶನ್(ರಿ). ಸತೀಶ್ ರಾವ್, ಜಿಲ್ಲಾ ಪ್ರಭಾರಿ, ಯುವ ಭಾರತ್ ಕರ್ನಾಟಕ. ರಂಜನ್ ಕಟಪಾಡಿ, ಉಡುಪಿ ಜಿಲ್ಲಾ ಸಂಚಾಲಕರು, ಯುವ ಭಾರತ್ ಕರ್ನಾಟಕ. ಸಂದೇಶ್ ಶೆಟ್ಟಿ, ಮಂಗಳೂರು ಜಿಲ್ಲಾ ಪ್ರಭಾರಿ, ಯುವ ಭಾರತ್ ಕರ್ನಾಟಕ.