ರಾಷ್ಟ್ರೀಯ ಭದ್ರತೆ ಮತ್ತು ಯುವಜನತೆ ಜಾಗೃತಿ ಕಾರ್ಯಗಾರ

ಸ್ಥಳ: ಎಂ.ಜಿ,ಎಂ ಕಾಲೇಜು ಉಡುಪಿ, ಯು.ಪಿ.ಎಂ ಕಾಲೇಜು ಉಡುಪಿ ವೈಕುಂಠ ಬಾಳಿಗಾ ಲಾ ಕಾಲೇಜು ಉಡುಪಿ ಮತ್ತು ಎಂ.ಐ.ಟಿ ಮಣಿಪಾಲ

ದಿನಾಂಕ: ಫಬ್ರವರಿ 19, 2014

ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 05:00 ಗಂಟೆ

ಪ್ರಮುಖ ಉಪಸ್ಥಿತಿ: ಎನ್.ಎಸ್ ಮಲಿಕ್, ನಿವೃತ್ತ ಲೆಫ್ಟಿನೆಂಟ್ ಜನರಲ್ ಭಾರತಿಯ ಭೂ ಸೇನೆ. ಪಿ.ಜಿ. ಕಾಮತ್. ಮಾಜಿ ಭಾರತೀಯ ಉನ್ನತ ಸೇನಾಧಿಕಾರಿ. ನಾರಾಯಣ್ ಸಿಂಗ್, ರಾ ಅಧಿಕಾರಿ. ಜಿ.ಎಸ್. ಮೂರ್ತಿ, ಮಾಜಿ ಅಣು ವಿಜ್ಷಾನಿ, ಇಸ್ರೋ. ಹರೀಶ್ ಪಡುಕರೆ, ಸ್ಥಾಪಕರು, ಸಂಸ್ಕಾರ್ ಫೌಂಡೇಶನ್(ರಿ).
ಸಂದೇಶ್ ಶೆಟ್ಟಿ, ಮಂಗಳೂರು ಜಿಲ್ಲಾ ಪ್ರಭಾರಿ, ಯುವ ಭಾರತ್ ಕರ್ನಾಟಕ.