ಸಂಸ್ಕಾರ್ ಫೌಂಡೇಶನ್(ರಿ.) ನೂತನ ಕಚೇರಿ ಉದ್ಘಾಟನೆ (ಬಾಲ ಗಂಗಾಧರ ತಿಲಕ್‍ಗೆ ಸಮರ್ಪಣೆ)

ಸ್ಥಳ: ಮೈತ್ರಿ ಕಾಂಪ್ಲೆಕ್ಸ್- ಉಡುಪಿ.

ದಿನಾಂಕ: ಜುಲೈ 23, 2014

ಸಮಯ: ಬೆಳಿಗ್ಗೆ 11:00 ರಿಂದ 12:00 ಗಂಟೆ

ಪ್ರಮುಖ ಉಪಸ್ಥಿತಿ: ಯಶ್ಪಾಲ್ ಸುವರ್ಣ, ಅಧ್ಯಕ್ಷರು ದ.ಕ. ಮೀಸು ಮಾರಾಟಗಾರರ ಫೆಡರೇಶನ್. ಶಿವತ್ಥಾಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಂಬಲಪಾಡಿ ಗ್ರಾ.ಪಂ ಹರೀಶ್ ಪಡುಕರೆ, ಸ್ಥಾಪಕರು, ಸಂಸ್ಕಾರ್ ಫೌಂಡೇಶನ್(ರಿ).