ಸ್ತ್ರೀ ಸುರಕ್ಷಾ ಅಭಿಯಾನ್ ಸ್ಥಳ: ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು- ಉಡುಪಿ.

ದಿನಾಂಕ: ಅಕ್ಟೋಬರ್ 01, 2014

ಸಮಯ: ಬೆಳಗ್ಗೆ 11:00 ರಿಂದ 1:00 ಗಂಟೆ

ಪ್ರಮುಖ ಉಪಸ್ಥಿತಿ: ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು. ನಿತ್ಯಾನಂದ ಕೆಮ್ಮಣ್ಣು, ಅಧ್ಯಕ್ಷರು, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ. ವಿನೀತ ತಂತ್ರಿ, ಉಪ ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು ಹರೀಶ್ ಪಡುಕರೆ, ಸ್ಥಾಪಕರು, ಸಂಸ್ಕಾರ್ ಫೌಂಡೇಶನ್(ರಿ). ರಂಜನ್ ಮಲ್ಪೆ, ಉಡುಪಿ ಜಿಲ್ಲಾ ಪ್ರಮುಖ್, ಸರ್ವ ಕಾಲೇಜು ವಿದ್ಯಾರ್ಥಿ ಕ್ರಿಯಾ ಸಮಿತಿ, ಮಂಗಳೂರು.